ಬೆಂಗಳೂರು: ಕನ್ನಡ ಕಿರುತೆರೆಯಲ್ಲಿ ಹಲವು ಧಾರವಾಹಿಗಳ ಮೂಲಕ ಮನೆ ಮಾತಾಗಿರುವ ನಟ ಅನಿಲ್ ಕುಮಾರ್ ಅನಾರೋಗ್ಯದಿಂದಾಗಿ ನಿಧನರಾಗಿದ್ದಾರೆ.ಅವರಿಗೆ 50 ವರ್ಷ ವಯಸ್ಸಾಗಿತ್ತು. ನೀನಾಸಂ ಪದವೀಧರರಾಗಿದ್ದ ಅನಿಲ್ ಕುಮಾರ್ ಶ್ರುತಿ ನಾಯ್ಡು ನಿರ್ಮಾಣದ ಧಾರವಾಹಿಗಳಲ್ಲಿ ಖಾಯಂ ನಟರಾಗಿದ್ದರು. ಮೂಡಲ ಮನೆ ಧಾರವಾಹಿ ಮೂಲಕ ಪರಿಚಿತರಾದ ಅನಿಲ್ ಚಿ. ಸೌ. ಸಾವಿತ್ರಿ, ಮದರಂಗಿ, ಜನುಮದ ಜೋಡಿ, ಶ್ರೀರಸ್ತು ಶುಭಮಸ್ತು ಸೇರಿದಂತೆ ಅನೇಕ ಧಾರವಾಹಿಗಳಲ್ಲಿ ನಟಿಸಿದ್ದಾರೆ. ಇದೀಗ ಬ್ರಹ್ಮಗಂಟು ಧಾರವಾಹಿಯಲ್ಲಿ ಅಭಿನಯಿಸುತ್ತಿದ್ದರು.ಅನಿಲ್ ಗೆ ಪತ್ನಿ