ಬೆಂಗಳೂರು: ಮಹಾನದಿ, ಮಧುಬಾಲಾ ಸೇರಿದಂತೆ ಜನಪ್ರಿಯ ಧಾರವಾಹಿಗಳ ನಾಯಕಿ ನಟಿಯಾಗಿ ಅಭಿನಯಿಸಿದ್ದ ಕನ್ನಡ ಕಿರುತೆರೆ ನಟಿ ರಚನಾ ಅಪಘಾತದಲ್ಲಿ ದುರ್ಮರಣಕ್ಕೀಡಾಗಿದ್ದಾರೆ. ನಿನ್ನೆ ತಡರಾತ್ರಿ ನೆಲಮಂಗಲ ತಾಲೂಕು ಸೋಲೂರು ಬಳಿ ಈ ಅಪಘಾತ ನಡೆದಿದೆ. ರಚನಾ ಜತೆ ಸಹ ನಟ ಜೀವನ್ ಕೂಡಾ ಮೃತಪಟ್ಟಿದ್ದಾರೆ. ಸ್ನೇಹಿತರು, ಸಹ ನಟರ ಜತೆ ರಚನಾ ಕುಕ್ಕೆ ಸುಬ್ರಹ್ಮಣ್ಯ ದೇವಾಸ್ಥಾನಕ್ಕೆ ತೆರಳುತ್ತಿದ್ದರು. ಸ್ನೇಹಿತನ ಹುಟ್ಟುಹಬ್ಬ ಆಚರಣೆಗೆ ಈ ಪ್ರವಾಸ ಹಮ್ಮಿಕೊಂಡಿದ್ದರು.ಈ ಸಂದರ್ಭದಲ್ಲಿ ನಿಂತಿದ್ದ ಟ್ಯಾಂಕರ್