ಬೆಂಗಳೂರು: ಲಾಕ್ ಡೌನ್ ವೇಳೆ ಅತ್ತ ಶೂಟಿಂಗ್ ಇಲ್ಲದೇ ಕೂತಿದ್ದಾಗ ಹುಟ್ಟಿಕೊಂಡ ಪರಿಕಲ್ಪನೆಗಳಿಗೆ ಕನ್ನಡ ಕಿರುತೆರೆ ನಟಿಯರಾದ ವೈಷ್ಣವಿ ಗೌಡ, ಅಮೃತಾ ರಾಮಮೂರ್ತಿ ಚಾಲನೆ ನೀಡಿದ್ದಾರೆ.ಅಗ್ನಿಸಾಕ್ಷಿ ಖ್ಯಾತಿಯ ನಟಿ ವೈಷ್ಣವಿ ಗೌಡ ತಮ್ಮ ಯೂ ಟ್ಯೂಬ್ ಚಾನೆಲ್ ತೆರೆದಿದ್ದು ಆ ಮೂಲಕ ಯೋಗ ಪಾಠ ಹೇಳಿಕೊಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಯೋಗದ ವಿವಿಧ ಭಂಗಿಗಳನ್ನು ಪೋಸ್ಟ್ ಮಾಡಿ ಉತ್ತಮ ಪ್ರತಿಕ್ರಿಯೆ ಪಡೆದಿದ್ದ ವೈಷ್ಣವಿ ಇದೀಗ ತಮ್ಮದೇ ಎಕ್ಸ್ ಕ್ಲೂಸಿವ್ ಚಾನೆಲ್ ತೆರೆದಿದ್ದಾರೆ.ಅದೇ