ಬೆಂಗಳೂರು: ಕೊರೋನಾದಿಂದಾಗಿ ಇಷ್ಟು ದಿನ ನೀರಸವಾಗಿದ್ದ ಕಿರುತೆರೆ ವಾಹಿನಿಗಳು ಈಗ ಮತ್ತೆ ಪುನರಾರಂಭದ ಸಂಭ್ರಮದಲ್ಲಿದೆ. ಆದರೆ ಈಗ ಟಿಆರ್ ಪಿ ಹೆಚ್ಚಿಸುವ ಹೊಸ ತಲೆನೋವು ಶುರುವಾಗಿದೆ. ಈಗಾಗಲೇ ಕನ್ನಡದ ಬಹುತೇಕ ವಾಹಿನಿಗಳು ಟಿಆರ್ ಪಿಯಿಲ್ಲದ ಧಾರವಾಹಿಗಳನ್ನು ಸ್ಥಗಿತಗೊಳಿಸಿವೆ. ಇದೀಗ ಟಿಆರ್ ಪಿ ಹೆಚ್ಚಿಸುವ ಹೊಸ ಶೋ, ಧಾರವಾಹಿಗಳಿಗಾಗಿ ಪ್ರಯತ್ನ ನಡೆಸಿವೆ. ಲಾಕ್ ಡೌನ್ ಕಿರುತೆರೆಯ ಆದಾಯಕ್ಕೆ ಪೆಟ್ಟು ನೀಡಿದೆ. ಹಲವರು ಉದ್ಯೋಗ ಕಳೆದುಕೊಳ್ಳುವಂತಾಗಿದೆ.ನಾಳೆಯಿಂದ ಶೂಟಿಂಗ್ ಆರಂಭವಾಗಲಿದ್ದು, ಮುಂದಿನ ವಾರದಿಂದ ಕಿರುತೆರೆ