ಬೆಂಗಳೂರು: ಲಾಕ್ ಡೌನ್ ಕಾರಣದಿಂದ ಉದಯ, ಜೀ ಕನ್ನಡ, ಕಲರ್ಸ್ ವಾಹಿನಿಗಳು ಈಗಾಗಲೇ ಹೆಚ್ಚು ಟಿಆರ್ ಪಿಗಳಿಲ್ಲದ ಧಾರವಾಹಿಗಳನ್ನು ದಿಡೀರ್ ಆಗಿ ಸ್ಥಗಿತಗೊಳಿಸಿದ್ದವು. ಈಗ ಸ್ಟಾರ್ ಸುವರ್ಣ ಸರದಿ. ಸ್ಟಾರ್ ಸುವರ್ಣ ವಾಹಿನಿ ತನ್ನ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅರ್ಧಕ್ಕರ್ಧ ಧಾರವಾಹಿಗಳನ್ನು ದಿಡೀರ್ ಆಗಿ ಸ್ಥಗಿತಗೊಳಿಸಲು ತೀರ್ಮಾನಿಸಿದೆ.ವರಲಕ್ಷ್ಮಿ ಸ್ಟೋರ್ಸ್, ಸತ್ಯಂ ಶಿವಂ ಸುದರಂ, ಅರಮನೆ ಗಿಳಿ, ಬಯಸದೆ ಬಳಿ ಬಂದೆ ಎಂಬಿತ್ಯಾದಿ ಧಾರವಾಹಿಗಳು ಪ್ರಸಾರ ನಿಲ್ಲಿಸಲಿವೆ. ಈ ವಿಚಾರ ವೀಕ್ಷಕರಿಗೆ ನಿಜಕ್ಕೂ