ಬೆಂಗಳೂರು: ಲಾಕ್ ಡೌನ್ ಮುಗಿದು ಈಗಷ್ಟೇ ಧಾರವಾಹಿಗಳು ಶುರುವಾಗಿದ್ದವು. ರಿಯಾಲಿಟಿ ಶೋಗಳು ಪುನರಾರಂಭಕ್ಕೆ ಸಿದ್ಧತೆ ನಡೆಸಿದ್ದವು. ಆಗಲೇ ಮತ್ತೆ ಲಾಕ್ ಡೌನ್ ಬರೆ ಕಿರುತೆರೆ ವಾಹಿನಿಯನ್ನು ಹೈರಾಣಾಗಿಸಿದೆ.ಜೀ ಕನ್ನಡದಲ್ಲಿ ಈ ವಾರದಿಂದ ಸರಿಗಮಪ ಶೋ ಪುನರಾರಂಭಗೊಳ್ಳುತ್ತಿದೆ. ಆದರೆ ಈಗ ಮತ್ತೆ ಲಾಕ್ ಡೌನ್ ಆಗಿದ್ದು ಮುಂದಿನ ಎಪಿಸೋಡ್ ಗಳ ಚಿತ್ರೀಕರಣಕ್ಕೆ ತೊಂದರೆಯಾಗಿದೆ.ಕಲರ್ಸ್ ವಾಹಿನಿ ನಮ್ಮನೆ ಯುವರಾಣಿ ಧಾರವಾಹಿ ತಂಡ ಈಗಾಗಲೇ ಇನ್ನು ಮುಂದಿನ ಎಪಿಸೋಡ್ ಗಳನ್ನು ಲಾಕ್ ಡೌನ್ ಮುಗಿದ