ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ಶೋ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮ ಕೊನೆಯ ಹಂತಕ್ಕೆ ಬಂದಿದೆ. ಈ ವಾರ ಫೈನಲ್ ಎಪಿಸೋಡ್ ಪ್ರಸಾರವಾಗುತ್ತಿದೆ.ಕನ್ನಡದ ಕೋಟ್ಯಾಧಿಪತಿಯ ಫೈನಲ್ ಎಪಿಸೋಡ್ ಗೆ ರಚಿತಾ ರಾಮ್ ಬರುತ್ತಿದ್ದಾರೆ. ಆ ಎಪಿಸೋಡ್ ಚಿತ್ರೀಕರಣವಾದ ಬಗ್ಗೆ ವಿಡಿಯೋ, ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಎಷ್ಟೋ ದಿನಗಳ ಹಿಂದೆಯೇ ಹರಿದಾಡುತ್ತಿತ್ತು.ಕೊನೆಗೂ ಈಗ ಕಾರ್ಯಕ್ರಮ ಅಂತಿಮ ಹಂತಕ್ಕೆ ಬಂದಿದೆ. ಅಂದು ಚಿತ್ರೀಕರಣವಾಗಿದ್ದ ಫೈನಲ್ ಎಪಿಸೋಡ್ ಈ ಭಾನುವಾರ 7 ಗಂಟೆಯಿಂದ