ಬೆಂಗಳೂರು: ಕಿರುತೆರೆಯ ಮೋಸ್ಟ್ ಫೇವರಿಟ್ ಜೋಡಿ ಕವಿತಾ ಗೌಡ ಮತ್ತು ಚಂದನ್ ಕುಮಾರ್ ನಡುವೆ ಏನೋ ಇದೆ ಎಂಬ ಗಾಸಿಪ್ ಸುದ್ದಿಗಳಿಗೆ ತಕ್ಕ ಹಾಗೇ ಅವರೂ ನಡೆದುಕೊಳ್ಳುತ್ತಿದ್ದಾರೆ.ಮೊನ್ನೆಯಷ್ಟೇ ಕವಿತಾ ಜತೆಗೆ ಕ್ಲೋಸಪ್ ಫೋಟೋ ಪ್ರಕಟಿಸಿ ಟ್ರೋಲ್ ಗೊಳಗಾಗಿದ್ದ ಚಂದನ್ ಈಗ ಮತ್ತೆ ಕವಿತಾ ಜತೆಗಿನ ಆತ್ಮೀಯ ಫೋಟೋ ಪ್ರಕಟಿಸಿ ಆಕೆಯನ್ನು ಕ್ಯೂಟ್ ಫ್ರೆಂಡ್ ಎಂದಿರುವುದು ಅಭಿಮಾನಿಗಳಲ್ಲಿ ಮತ್ತೆ ಕುತೂಹಲ ಮೂಡಿಸಿದೆ.ನಾವು ಕೇವಲ ಸ್ನೇಹಿತರು ಎಂದು ಚಂದನ್ ಈ ಮೊದಲು ಸ್ಪಷ್ಟನೆ