ಬೆಂಗಳೂರು: 90 ರ ದಶಕದಲ್ಲಿ ಮನೆ ಮಾತಾಗಿದ್ದ ಧಾರವಾಹಿ ಕಾವ್ಯಾಂಜಲಿ. ಆ ಧಾರವಾಹಿಯನ್ನು ಇಂದಿಗೂ ಜನ ಗುರುತಿಸುತ್ತಾರೆ. ಈ ಧಾರವಾಹಿ ಈಗ ಮತ್ತೆ ಪ್ರಸಾರವಾಗಲಿದೆ.ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಾವ್ಯಾಂಜಲಿ ಧಾರವಾಹಿಯ ಎರಡನೇ ಭಾಗ ಸದ್ಯದಲ್ಲೇ ಆರಂಭವಾಗಲಿದೆ. ಉದಯ ವಾಹಿನಿ ಈ ಬಗ್ಗೆ ಈಗಾಗಲೇ ಪ್ರಕಟಣೆ ಹೊರಡಿಸಿದೆ.ಈ ಬಾರಿ ಧಾರವಾಹಿಯ ನಾಯಕ ಪಾತ್ರಧಾರಿಗಳಾಗಿ ಪದ್ಮಾವತಿ ಧಾರವಾಹಿಯ ನಾಯಕರಾಗಿ ಪ್ರಖ್ಯಾತರಾಗಿದ್ದ ದರ್ಶಕ್ ಗೌಡ ಹಾಗೂ ಗಂಗಾ ಧಾರವಾಹಿ ಮೂಲಕ ಜನಪ್ರಿಯರಾಗಿದ್ದ ಸಮೀಪ್ ಆಚಾರ್ಯ