ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಕೆಜಿಎಫ್ ಸಿನಿಮಾ ಸದ್ಯದಲ್ಲೇ ಪ್ರಸಾರವಾಗುತ್ತದೆ ಎಂಬ ಸುದ್ದಿ ಬಂದಿತ್ತು. ಇದೀಗ ವಾಹಿನಿ ಡೇಟ್ ಅನೌನ್ಸ್ ಮಾಡಿದೆ.ಸ್ಯಾಂಡಲ್ ವುಡ್ ಮಾತ್ರವಲ್ಲ, ಬಾಲಿವುಡ್ ನಲ್ಲೂ ಹೊಸ ಸಂಚಲನ ಮೂಡಿಸಿದ ಸಿನಿಮಾ ಕೆಜಿಎಫ್ ಚಾಪ್ಟರ್ 1. ನಿನ್ನೆಯಷ್ಟೇ ಕೆಜಿಎಫ್ ಚಾಪ್ಟರ್ 2 ಮುಹೂರ್ತ ಸೆಟ್ಟೇರಿದೆ. ಮೊನ್ನೆಯಷ್ಟೇ ಹಿಂದಿ ಕಿರುತೆರೆಯಲ್ಲಿ ಕೆಜಿಎಫ್ ಚಾಪ್ಟರ್ 1 ಮೊದಲ ಬಾರಿಗೆ ಪ್ರಸಾರವಾಗಿದೆ.ಇದೀಗ ಕಲರ್ಸ್ ಕನ್ನಡದಲ್ಲೂ ಪ್ರಸಾರವಾಗುತ್ತಿದ್ದು, ಮಾರ್ಚ್ 30 ಸಂಜೆ 7 ಕ್ಕೆ