ಬೆಂಗಳೂರು: ಇತ್ತೀಚೆಗೆ ಹಿರಿ ತೆರೆ ಕಲಾವಿದರು, ಕಿರುತೆರೆಗೆ ವಲಸೆ ಬರುತ್ತಿರುವುದು ಹೊಸದೇನಲ್ಲ. ಇತ್ತೀಚೆಗಷ್ಟೇ ಕಿರುತೆರೆಯಿಂದ ಸಿನಿಮಾಗೆ ಹೋಗಿದ್ದ ಮೇಘನಾ ಗಾಂವ್ಕರ್, ಮಯೂರಿ ಮತ್ತೊಮ್ಮೆ ಟಿವಿ ಧಾರವಾಹಿಗೆ ಎಂಟ್ರಿ ಕೊಟ್ಟು ಹೋಗಿದ್ದರು.ಅವರ ಸಾಲಿಗೆ ಈಗ ರವಿಚಂದ್ರನ್ ಜಂಬದ ರಂಬೆ ಸೇರಿದ್ದಾಳೆ. ಅರ್ಥಾತ್ ರಂಬಾ ಬೇಡ ಜಂಬಾ ಹಾಡಿನ ರಾಣಿ ಖುಷ್ಬೂ ಕನ್ನಡ ಕಿರುತೆರೆಗೆ ಬಂದಿದ್ದಾರೆ. ಉದಯ ಚಾನೆಲ್ ನಲ್ಲಿ ಪ್ರಸಾರವಾಗುತ್ತಿರುವ ನಂದಿನಿ ಧಾರವಾಹಿಗೆ ಖುಷ್ಬೂ ಎಂಟ್ರಿಯಾಗಿದೆ.ದಕ್ಷಿಣ ಭಾರತದ ಈ ತಾರೆ ಆಗಾಗ