ಬೆಂಗಳೂರು: ಐದನೇ ಆವೃತ್ತಿಯ ಬಿಗ್ ಬಾಸ್ ಗೆ ನಿನ್ನೆ ಚಾಲನೆ ಸಿಕ್ಕಿದೆ. ಕಿಚ್ಚ ಸುದೀಪ್ ಒಟ್ಟು 17 ಸ್ಪರ್ಧಿಗಳನ್ನು ವೇದಿಕೆಗೆ ಕರೆದು ಪರಿಚಯಿಸಿ ಒಬ್ಬೊಬ್ಬರನ್ನೇ ಬಿಗ್ ಬಾಸ್ ಮನೆಗೆ ಕಳುಹಿಸಿಕೊಟ್ಟಿದ್ದಾರೆ. ಭಾರೀ ಕಲರ್ ಫುಲ್ ಆಗಿ ಮೂಡಿ ಬಂದ ಲಾಂಚಿಂಗ್ ಸೆರಮನಿಗೆ ಕಿಚ್ಚ ಎಷ್ಟು ಕಠಿಣ ಪರಿಶ್ರಮ ಪಟ್ಟಿದ್ದರು ಗೊತ್ತಾ? ಬರೋಬ್ಬರಿ 12 ಗಂಟೆ ತಡೆರಹಿತವಾಗಿ ಕಿಚ್ಚ ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದರಂತೆ.ಲಾಂಚ್ ಸೆರಮನಿ ಟಿವಿಯಲ್ಲಿ ನೋಡಿದ ಮೇಲೆ ಅಂತೂ