ಬೆಂಗಳೂರು: ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಮುಗಿದರೂ ಸ್ಪರ್ಧಿಗಳಿಗೆ ಕಿಚ್ಚ ಸುದೀಪ್ ಜತೆಗಿನ ನಂಟು ಬಿಟ್ಟಿಲ್ಲ ಎನ್ನುವುದಕ್ಕೆ ಈ ಸುದ್ದಿಯೇ ಸಾಕ್ಷಿ. ಶ್ರುತಿ ಪ್ರಕಾಶ್ ಎಂಬ ಚೆಲುವೆ ಬಿಗ್ ಬಾಸ್ ನಲ್ಲಿದ್ದಷ್ಟೂ ದಿನ ಹಾಡಿನ ಮೂಲಕವೇ, ತಮ್ಮ ಮುಗ್ಧತೆಯ ಮೂಲಕವೇ ಜನರ ಗಮನ ಸೆಳೆದಿದ್ದರು. ಬಿಗ್ ಬಾಸ್ ಮನೆಯಲ್ಲಿದ್ದಾಗ ಮುಂಜಾನೆ ಮಂಜಲ್ಲಿ ಹಾಡು ಕಲಿಯುತ್ತಿದ್ದ ಶ್ರುತಿ ಪ್ರಕಾಶ್ ಕೊನೆಗೂ ಆ ಹಾಡು ಕಲಿತಿದ್ದಾರೆ.ಅಷ್ಟೇ ಅಲ್ಲ, ಕಿಚ್ಚ ಸುದೀಪ್