ಬೆಂಗಳೂರು: ಭಾನುವಾರ ಬಂತೆಂದರೆ ಕಿಚ್ಚ ಸುದೀಪ್ ಕಲರ್ಸ್ ಸೂಪರ್ ವಾಹಿನಿಯ ಬಿಗ್ ಬಾಸ್ ಕಾರ್ಯಕ್ರದಲ್ಲಿ ಸೆಲೆಬ್ರಿಟಿಗಳ ಜತೆ ಅಡುಗೆ ಮಾಡ್ತಾರೆ. ಅದೇ ರೀತಿ ಈ ವಾರ ಪುಟ್ಟಗೌರಿ ಧಾರವಾಹಿಯ ರಂಜಿನಿ ಮತ್ತು ನಾಗಕನ್ನಿಕೆ ಧಾರವಾಹಿಯ ಅದಿತಿ ಜತೆ ಕಿಚನ್ ಟೈಮ್ ಏರ್ಪಡಿಸಿದ್ದರು. ಈ ಸಂದರ್ಭದಲ್ಲಿ ಕಿಚ್ಚ ಸುದೀಪ್ ಪುಟ್ಟಗೌರಿ ಧಾರವಾಹಿಯಲ್ಲಿ ಹುಲಿ ಅಟ್ಟಿಸಿಕೊಂಡು ಬಂದ ಕತೆ ಹೇಳಿ ಪುಟ್ಟಗೌರಿ ಕಾಲೆಳೆದರು. ಪುಟ್ಟಗೌರಿ ಧಾರವಾಹಿಯಲ್ಲಿ ಕೆಲವು ತಿಂಗಳುಗಳ ಹಿಂದೆ ಪುಟ್ಟಗೌರಿ