ಕಲರ್ಸ್ ಕನ್ನಡ ವಾಹಿನಿಯಲ್ಲಿ ಬಿಗ್ ಬಾಸ್ ಸೀಸನ್ 4 ಪ್ರಸಾರ ಆಗ್ತಾ ಇರೋದು ಗೊತ್ತೇ ಇದೆ. ಈಗಾಗಲೆ 50 ಕಂತುಗಳನ್ನ ಪೂರೈಸಿದೆ ಈ ಶೋ. ಐವತ್ತನೇ ಎಪಿಸೋಡಿನ ವಿಶೇಷ ಏನೆಂದರೆ ಬಾಣಸಿಗನಾಗಿ ಕಿಚ್ಚ್ ಸುದೀಪ್ ಕಾಣಿಸಿಕೊಂಡಿರುವುದು. ಸುದೀಪ್ ಅವರಲ್ಲೂ ಒಬ್ಬ ಒಳ್ಳೆ ಅಡುಗೆ ಭಟ್ರಿದ್ದಾರೆ ಅಂತ ಬಹಳಷ್ಟು ಮಂದಿಗೆ ಗೊತ್ತಿಲ್ಲ. ಸುದೀಪ್ ಅವ್ರು ಸ್ವತಃ ತಾವೇ ಬಿಗ್ಬಾಸ್ ಸೆಟ್ಟಲ್ಲಿ ಎಲ್ಲರಿಗೂ ಅವರವರ ಇಷ್ಟದ ಅಡುಗೆ ಮಾಡಿ, ಅದನ್ನು ನೀಟಾಗಿ