Photo Courtesy: facebookಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ರಾಮಚಾರಿ ಧಾರವಾಹಿಯಲ್ಲಿ ನಾಯಕಿ ಚಾರುಲತಾ ಪಾತ್ರದ ಮೂಲಕ ಜನರ ಮನ ಗೆದ್ದಿರುವ ಮೌನ ಗುಡ್ಡೆ ಮನೆ ಬಗ್ಗೆ ತಿಳಿದುಕೊಳ್ಳೋಣ.ಚೆಂದುಳ್ಳಿ ಚೆಲುವೆ ಮೌನ ಹುಟ್ಟೂರು ಚಿಕ್ಕಮಗಳೂರು. ಆದರೆ ವಿದ್ಯಾಭ್ಯಾಸಕ್ಕಾಗಿ ತಾಯಿಯ ಆಸೆಯಂತೆ ಕಡಲ ತೀರ ಮಂಗಳೂರಿಗೆ ಬಂದರು. 1997 ರ ನವಂಬರ್ 2 ರಂದು ಜನಿಸಿದ ಮೌನಗೆ ಈಗ 25 ವರ್ಷ. ಈಕೆಗೆ ಒಬ್ಬ ಸಹೋದರಿಯೂ ಇದ್ದಾರೆ. ಮಂಗಳೂರಿನ ಸೈಂಟ್ ಅಲೋಷಿಯಸ್