ಬೆಂಗಳೂರು: ಕನ್ನಡ ಕಿರುತೆರೆ ನಟಿಯರು ಒಬ್ಬರಾದ ಮೇಲೆ ಒಬ್ಬರಂತೇ ಸದ್ದಿಲ್ಲದೇ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ.ಕಿರುತೆರೆಯ ಹಾಟ್ ಫೇವರಿಟ್ ವಿಜಯ್ ಸೂರ್ಯ ಇತ್ತೀಚೆಗಷ್ಟೇ ವಿವಾಹವಾಗಿದ್ದರು. ಇದಾದ ಬಳಿಕ ಕುಲವಧು ಧಾರವಾಹಿ ಮೂಲಕ ಖ್ಯಾತರಾದ ಧನ್ಯಾ ಅಲಿಯಾಸ್ ದೀಪಿಕಾ ವಿವಾಹವಾಗುತ್ತಿರುವುದಾಗಿ ಮೊನ್ನೆಯಷ್ಟೇ ಸುದ್ದಿ ಕೊಟ್ಟಿದ್ದಾರೆ.ಇದೀಗ ಮತ್ತೊಂದು ಕಿರುತೆರೆಯ ಫೇವರಿಟ್ ಜೋಡಿ ಮದುವೆಗೆ ಸಿದ್ಧವಾಗಿ ನಿಂತಿದೆ. ಕುಲವಧು ಧಾರವಾಹಿಯಲ್ಲಿ ನಟಿಸುತ್ತಿರುವ ವಚನಾ ಅಲಿಯಾಸ್ ಅಮೃತಾ ರಾಮಮೂರ್ತಿ ಮೇ 13 ರಂದು ವಿವಾಹವಾಗುತ್ತಿದ್ದಾರೆ. ಈ ಹಿಂದೆ