ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಜಾ ಟಾಕೀಸ್ ಮೂಲಕ ಒಳ್ಳೆಯ ಹೆಸರು ಗಳಿಸಿರುವ ಸೃಜನ್ ಲೋಕೇಶ್ ಗೆ ಈಗ ಅಭಿಮಾನಿಗಳ ಸಂಘ ಹುಟ್ಟಿಕೊಂಡಿದೆ. ನಿನ್ನೆ ಅವರ ಜನುಮ ದಿನದಂದು ಈ ಸಂಘ ಲೋಕಾರ್ಪಣೆಗೊಂಡಿದೆ. ಮಜಾ ಟಾಕೀಸ್ ಎನ್ನುವ ಕಾಮಿಡಿ ಶೋ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಸೃಜನ್ ಗೆ ಸ್ಟಾರ್ ನಟರ ಹಾಗೆ ಅಭಿಮಾನಿಗಳ ಬಳಗವೇ ಹುಟ್ಟಿಕೊಂಡಿದೆ.ಇಂತಹದ್ದೊಂದು ಬೇಡಿಕೆಯನ್ನು ಅವರ ಅಭಿಮಾನಿಗಳು ಮೊದಲಿನಿಂದಲೂ ಆಗ್ರಹಿಸುತ್ತಿದ್ದರಂತೆ. ಆದರೆ ಸ್ವತಃ