ಬೆಂಗಳೂರು: ಬಿಗ್ ಬಾಸ್ ಮನೆಗೆ ಹೊಸ ಅತಿಥಿ ಬಂದಿದ್ದಾರೆ. ಅವರೇ ಲೇಡಿ ಟೈಗರ್ ಮಾಲಾಶ್ರೀ. ಭಾನುವಾರದ ಎಪಿಸೋಡ್ ನಲ್ಲಿ ಮಾಲಾಶ್ರೀ ಸ್ಪರ್ಧಿಯಾಗಿಯೇ ಎಂಟ್ರಿಯಾದರು.ಸಹಜವಾಗಿಯೇ ಹೊಸ ಸದಸ್ಯನನ್ನು ಬಿಗ್ ಬಾಸ್ ಮನೆಯ ಸದಸ್ಯರು ಖುಷಿಯಿಂದಲೇ ಸ್ವಾಗತಿಸಿದರು. ಸುದೀಪ್ ಅವರ ಜತೆ ಸಂವಾದ ನಡೆಸುತ್ತಾ ಮಾಲಾ ಶ್ರೀ ಮನೆಯಲ್ಲಿರುವವರ ಬಗ್ಗೆ ತಿಳಿದುಕೊಂಡರು. ಮನೆಯವರೂ ಮಾಲಾಶ್ರೀಗಾಗಿ ಕುಣಿದರು.ಈ ದಿನದ ಎಪಿಸೋಡ್ ನಲ್ಲಿ ಪರಸ್ಪರ ತಮಾಷೆ ಮಾಡುತ್ತಾ ಖುಷಿಯಿಂದಲೇ ಕಳೆದರು. ಆದರೆ ಮಾಲಾಶ್ರೀ ಎಂಟ್ರಿ ಯಾರಿಗೆ