ಬೆಂಗಳೂರು: ಸ್ಯಾಂಡಲ್ ವುಡ್ ನಟಿಯರು ಧಾರವಾಹಿಯಲ್ಲಿ ಗೆಸ್ಟ್ ಅಪಿಯರೆನ್ಸ್ ಮಾಡುವುದು ಹೊಸದೇನಲ್ಲ. ಈಗ ನಟಿ ಮಾನ್ವಿತಾ ಹರೀಶ್ ಕೂಡಾ ಆ ಸಾಲಿಗೆ ಸೇರಿದ್ದಾರೆ.