Photo Courtesy: Instagram ಬೆಂಗಳೂರು: ಜೊತೆ ಜೊತೆಯಲಿ ಧಾರವಾಹಿ ಮೂಲಕ ಸೆನ್ಸೇಷನ್ ಸೃಷ್ಟಿಸಿದ್ದ ನಟಿ ಮೇಘಾ ಶೆಟ್ಟಿ ಈಗ ಧಾರವಾಹಿ ಮುಗಿದ ಮೇಲೂ ಜನಪ್ರಿಯತೆ ಕಳೆದುಕೊಂಡಿಲ್ಲ. ಮೇಘಾ ಕೈಯಲ್ಲಿ ಕೆಲವು ಸಿನಿಮಾಗಳಿದ್ದು, ಸದ್ಯಕ್ಕೆ ಸಿನಿಮಾ ಕಡೆಗೆ ಗಮನ ಕೇಂದ್ರೀಕರಿಸಿದ್ದಾರೆ. ಮೇಘಾ ಈಗ ಸ್ಯಾಂಡಲ್ ವುಡ್ ನ ಬಹುಬೇಡಿಕೆಯ ನಟಿಯಲ್ಲಿ ಒಬ್ಬರು. ಅವರಿಗೆ ಅದೇ ರೀತಿ ಫ್ಯಾನ್ ಫಾಲೋವರ್ಸ್ ಕೂಡಾ ಇದ್ದಾರೆ. ಮೇಘಾ ಹೆಸರಿನಲ್ಲಿ ಅಭಿಮಾನಿ ಸಂಘವೇ ಇದೆ. ಇದೀಗ ಮೇಘಾ