ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ಇದೀಗ ಸ್ಪರ್ಧಿಗಳಿಗೆ ಪ್ರಾಣಭೀತಿ ಕಾಡಿದೆ! ಹೀಗೊಂದು ಸೀಕ್ರೆಟ್ ಟಾಸ್ಕ್ ನೀಡಿರುವ ಬಿಗ್ ಬಾಸ್, ಸದಸ್ಯರು ಫುಲ್ ಕನ್ ಫ್ಯೂಸ್ ಆಗುವಂತೆ ಮಾಡಿದೆ. ರಿಯಾಜ್ ಮತ್ತು ಅನುಪಮಾಗೆ ಕೊಲೆಗಾರನ ಪಟ್ಟ ನೀಡಿರುವ ಬಿಗ್ ಬಾಸ್ ಈಗಾಗಲೇ ಅವರ ಕೈಯಲ್ಲಿ ಒಬ್ಬೊಬ್ಬರನ್ನೇ ಕೊಲೆ ಮಾಡಿಸುತ್ತಿದೆ. ಬಿಗ್ ಬಾಸ್ ನೀಡುವ ಸೀಕ್ರೆಟ್ ಟಾಸ್ಕ್ ಗಳನ್ನು ಅವರಿಗರಿವಿಲ್ಲದಂತೆಯೇ ಮಾಡಿಸಿ ಕೊಲೆ ಟಾಸ್ಕ್ ಮಾಡಿಸಿಕೊಳ್ಳುತ್ತಿದೆ.ರಿಯಾಜ್ ಮೇಲೆ ಈಗಾಗಲೇ ಕೆಲವು ಸದಸ್ಯರಿಗೆ