ಬೆಂಗಳೂರು: ಪುಟ್ಟಗೌರಿ ಮದುವೆ ಖ್ಯಾತಿಯ ರಂಜಿನಿ ರಾಘವನ್ ಹೊಸ ಧಾರವಾಹಿಯೊಂದರ ಚಿತ್ರಕತೆ ಬರೆಯುತ್ತಿದ್ದಾರೆ. ಆ ಧಾರವಾಹಿಗೆ ಇದೀಗ ಕಿರುತೆರೆಯ ಖ್ಯಾತ ನಟನ ಪುನರಾಗಮನವಾಗಿದೆ.ನೃತ್ಯ ಪಟು ಮತ್ತು ಫುಡ್ ಪ್ರಾಡಕ್ಟ್ ಕಂಪನಿ ಮಾಲಿಕನ ನಡುವಿನ ಕಥಾ ಹಂದರವುಳ್ಳ ಲವ್ ಸ್ಟೋರಿಗೆ ರಂಜಿನಿ ಕತೆ, ಚಿತ್ರಕತೆ ಬರೆಯುತ್ತಿದ್ದಾರೆ. ಇನ್ನು ತಮ್ಮ ಧಾರವಾಹಿಗೆ ರಂಜಿನಿ ಆಂಡ್ ಟೀಂ ಕಿರುತೆರೆಯ ಜನಪ್ರಿಯ ನಟ ನವೀನ್ ಮಹದೇವ್ ರನ್ನು ಕರೆತಂದಿದ್ದಾರೆ.ನವೀನ್ ಈ ಹಿಂದೆ ಜೀ ಕನ್ನಡ ವಾಹಿನಿಯಲ್ಲಿ