ಬೆಂಗಳೂರು: ಬಿಗ್ ಬಾಸ್ ಈಗ ಶಾಲೆಯಾಗಿದೆ! ಅರೆ ಇದೇನಪ್ಪಾ ಎಂದು ಆಶ್ಚರ್ಯಪಡಬೇಡಿ. ಈ ಬಾರಿಯ ಲಕ್ಸುರಿ ಬಜೆಟ್ ಟಾಸ್ಕ್ನಲ್ಲಿ ಮನೆಯು ಶಾಲೆಯ ವಾತಾವರಣ ಪಡೆದಿದೆ.. ಸದಸ್ಯರೆಲ್ಲಾ ವಿದ್ಯಾರ್ಥಿಗಳಂತೆ ಇದ್ದಾರೆ. ಇನ್ನು ಈಗಾಗಲೇ ಶಿಕ್ಷಕರಾಗಿ ಆಗಮಿಸಿದ್ದ ಕೀರ್ತಿಕುಮಾರ್ ಮನೆಯಿಂದ ಹೋಗಿದ್ದಾರೆ. ಇನ್ನು ಕಳೆದ ಸೀಸನ್ ನ ಸ್ಪರ್ಧಿಯಾಗಿದ್ದ ಶಾಲಿನಿ ಅವರು ಟೀಚರ್ ಆಗಿ ಮನೆಯೊಳಗೆ ಕಾಲಿಟ್ಟಿದ್ದಾರೆ. ವಿದ್ಯಾರ್ಥಿಗಳಾಗಿರುವ ಮನೆಯ ಸದಸ್ಯರಿಗೆ ಪಾಠ ಶುರುಮಾಡಿಕೊಂಡಿದ್ದಾರೆ. ಬಿಗ್ ಬಾಸ್ ಮನೆಯ ಸದಸ್ಯರು ಮಕ್ಕಳಂತೆ ಕೂತು