ಬೆಂಗಳೂರು: ಬಿಗ್ ಬಾಸ್ ಕನ್ನಡ 9 ನೇ ಸೀಸನ್ ನಲ್ಲಿ ಸ್ಪರ್ಧಿಗಳು ಬಿಡುವಿನ ಸಮಯದಲ್ಲಿ ಜಾಲಿಯಾಗಿ ಕೂತು ತಮ್ಮ ಖಾಸಗಿ ಬದುಕಿನ ಬಗ್ಗೆ ಹೇಳಿಕೊಳ್ಳುತ್ತಾರೆ.ಇದೇ ರೀತಿ ಇಂದು ನೇಹಾ ಗೌಡ, ಅನುಪಮಾ ಗೌಡ, ರಾಕೇಶ್, ಅಮೂಲ್ಯ ಗೌಡ, ಪ್ರಶಾಂತ್ ಸಂಬರಗಿ ಸೇರಿದಂತೆ ಮನೆಯ ಸದಸ್ಯರು ಒಟ್ಟಾಗಿ ತಮ್ಮ ವೈಯಕ್ತಿಕ ವಿಚಾರಗಳನ್ನು ಹೇಳಿಕೊಳ್ಳುತ್ತಿದ್ದರು.ಎಲ್ಲರಿಗೂ ಗೊತ್ತಿರುವ ಹಾಗೆ ನೇಹಾ ಗೌಡ ಮತ್ತು ಅನುಪಮಾ ಗೌಡ ಮೊದಲಿನಿಂದಲೂ ಅತ್ಯುತ್ತಮ ಸ್ನೇಹಿತರು. ಈ ಹಿಂದೆ ಗೋವಾಗೆ