Photo Courtesy: facebookಬೆಂಗಳೂರು: ಕನ್ನಡ ಕಿರುತೆರೆಯಲ್ಲಿ ಸ್ಟಾರ್ ನಟಿಯಾಗಿರುವ ನೇಹಾ ಗೌಡ ಪತಿ ಚಂದನ್ ಗೌಡ ಕೂಡಾ ಕಿರುತೆರೆಗೆ ಕಾಲಿಡುತ್ತಿದ್ದಾರೆ.ನೇಹಾ ಪತಿ ಚಂದನ್ ಈ ಮೊದಲು ಕಲರ್ಸ್ ವಾಹಿನಿಯ ರಾಜಾ ರಾಣಿ ಶೋನಲ್ಲಿ ಭಾಗಿಯಾಗಿದ್ದರಲ್ಲದೆ, ವಿಜೇತರಾಗಿದ್ದರು. ಇದಾದ ಬಳಿಕ ಡ್ಯಾನ್ಸ್ ಶೋನಲ್ಲೂ ಭಾಗಿಯಾಗಿದ್ದರು. ಆದರೆ ನಟನೆ ಅವರಿಗೆ ಹೊಸದು.ಇದೀಗ ನೇಹಾ ಪತಿ ಚಂದನ್ ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗಲಿರುವ ಅಂತರ್ಪಟ ಎನ್ನುವ ಧಾರವಾಹಿಗೆ ನಾಯಕರಾಗುತ್ತಿದ್ದಾರೆ. ಸ್ವಪ್ನ ಕೃಷ್ಣ ಅವರ ನಿರ್ಮಾಣ, ನಿರ್ದೇಶನದ