ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಇಂದಿನಿಂದ ಹೊಸ ಎರಡು ಶೋ ಆರಂಭವಾಗುತ್ತಿದೆ. ಜೀನ್ಸ್ ಎಂಬ ಗೇಮ್ ಶೋ ಮತ್ತು ಸರಿಗಮಪ ಸೀಸನ್ 17 ಗೆ ಇಂದು ಚಾಲನೆ ಸಿಗಲಿದೆ.ಇಂದಿನಿಂದ ಪ್ರತಿ ಶನಿವಾರ ಮತ್ತು ಭಾನುವಾರ ಸಂಜೆ 6.30 ಕ್ಕೆ ಜೀನ್ಸ್ ಎಂಬ ಗೇಮ್ ಶೋವನ್ನು ಹಿರಿಯ ನಿರೂಪಕಿ ಸುಷ್ಮಾ ರಾವ್ ನಡೆಸಿಕೊಡಲಿದ್ದಾರೆ.ಇನ್ನು, ರಾತ್ರಿ 7.30 ರಿಂದ ಜನಪ್ರಿಯ ಸಿಂಗಿಂಗ್ ಶೋ ಸರಿಗಮಪ ಸೀಸನ್ 17 ಆರಂಭವಾಗಲಿದೆ. ಇಂದು ಮತ್ತು ನಾಳೆ