ಯಾವುದೇ ಸಿನಿಮಾಕ್ಕೆ ಕಮ್ಮಿ ಇಲ್ಲದಂತೆ ಇತ್ತೀಚಿನ ಧಾರಾವಾಹಿಗಳು ಅದ್ಧೂರಿಯಾಗಿ ಮೂಡಿಬರುತ್ತಿವೆ. ಅದಕ್ಕೆ ಒಂದು ಉದಾಹರಣೆ ನಿಹಾರಿಕಾ ಧಾರಾವಾಹಿ, ಮತ್ತು ನಿಶ್ಚಿತಾರ್ಥ. ನಿಹಾರಿಕಾಗೆ ವಿರಾಟ್ ಸ್ವಲ್ಪವೂ ಇಷ್ಟವಿಲ್ಲ. ಅವನನ್ನು ಮನಸಾರೆ ದ್ವೇಷಿಸುತ್ತಾಳೆ. ಇವನೋ ಅವಳನ್ನು ಹೃದಯದಲ್ಲಿರಿಸಿಕೊಂಡು ಪ್ರೀತಿಸುತ್ತಿದ್ದಾನೆ. ಅವಳ ಒಂದು ಕಣ್ಣೋಟಕ್ಕೆ, ಪ್ರೀತಿಯ ಮಾತಿಗೆ ಹಾತೊರೆಯುತ್ತಿದ್ದಾನೆ. ಆದರೆ ಕೊನೆಗೂ ವಿರಾಟ್ನನ್ನು ವರಿಸಲು ನಿಹಾರಿಕಾ ಮನಸ್ಸು ಮಾಡಿದ್ದಾಳೆ. ಅದರ ಮೊದಲ ಹಂತವೇ ಈ ನಿಶ್ಚಿತಾರ್ಥ. ವಿರಾಟ್ ಮತ್ತು ನಿಹಾರಿಕಾ ಎಂಗೇಜ್ಮೆಂಟ್ಗೆ ಜೆಡ್