ಬೆಂಗಳೂರು: ಬಿಗ್ಬಾಸ್ ಮನೆಯಲ್ಲಿ ಈಗಾಗಲೇ ಮೂರು ಎಲಿಮಿನೇಟ್ ಆಗಿದ್ದು, ಮನೆಯಲ್ಲಿ ದಿನದಿಂದ ದಿನಕ್ಕೆ ಹಲವು ಬದಲಾವಣೆಗಳು ಕಾಣುತ್ತಿವೆ. ನಿವೇದಿತಾ ಮನೆಯಲ್ಲಿರುವ ಇತರೆ ಸ್ಪರ್ಧಿಗಳ ಪೈಕಿ ಕಿರಿಯಳು. ಈಕೆ ಮನೆಗೆ ಬಂದಾಗಿನಿಂದ ಮಗುವಿನಂತೆ ಎಲ್ಲರೂ ಟ್ರೀಟ್ ಮಾಡುತ್ತಿದ್ದರು. ಆದರೆ ಈಗ ಆಕೆಯ ಮೇಲಿನ ಅಭಿಪ್ರಾಯ ಬದಲಾಗಿದೆ. ಕೃಷಿ, ಆಶಿತಾ, ಶೃತಿ ಹಾಗೂ ಅನುಪಮಾ ಈ ಬಗ್ಗೆ ಬೆಡ್ ರೂಂ ಏರಿಯಾದಲ್ಲಿ ಚರ್ಚೆ ನಡೆಸಿದ್ದಾರೆ. ನಿವೇದಿತಾ ನಾವಂದುಕೊಂಡಂತಲ್ಲ. ಆಕೆ ಪಕ್ಕಾ ಪ್ಲಾನ್ ಮಾಡಿಕೊಂಡು