ಬೆಂಗಳೂರು: ಕನ್ನಡ ಕಿರುತೆರೆ ಇತ್ತೀಚೆಗೆ ಯಾವ ಸಿನಿಮಾಗೂ ಕಮ್ಮಿಯಿಲ್ಲ ಎನ್ನುವ ರೀತಿ ನಿರ್ಮಾಣವಾಗುತ್ತಿದೆ. ಎಷ್ಟೋ ಜನ ಕಲಾವಿದರಾಗಿ ಬದುಕು ಕಟ್ಟಿಕೊಳ್ಳಬೇಕು ಎಂದು ಬಯಸುತ್ತಿದ್ದಾರೆ. ಹಾಗಿದ್ದರೆ ಅಂತಹವರಿಗಾಗಿಯೇ ಅವಕಾಶದ ಬಾಗಿಲೊಂದು ತೆರೆದಿದೆ.ಲಕ್ಷ್ಮೀ ಬಾರಮ್ಮಾ ಮುಂತಾದ ಧಾರವಾಹಿ ನಿರ್ಮಿಸಿದ್ದ ಜೈಮಾತಾ ಕಂಬೈನ್ಸ್ ಹೊಸ ಧಾರವಾಹಿ ನಿರ್ಮಿಸುತ್ತಿದ್ದು ಹೊಸ ಕಲಾವಿದರಿಗೆ ಅವಕಾಶ ನೀಡುತ್ತಿದೆ. ನಾಯಕ, ನಾಯಕಿ, ಅಪ್ಪ, ಅಮ್ಮ, 3-6 ವರ್ಷದ ಗಂಡು ಮಗು, ಅಣ್ಣ-ಅತ್ತಿಗೆ ಪಾತ್ರಕ್ಕಾಗಿ ಹುಡುಕಾಟ ನಡೆದಿದೆ.ನಿಮ್ಮಲ್ಲಿ ಆಸಕ್ತರು ನಿಮ್ಮ ಸ್ವವಿವರ