ಬೆಂಗಳೂರು: ಭಾರತದ ಮೈಕಲ್ ಜ್ಯಾಕ್ಸನ್ ಖ್ಯಾತಿಯ ಕನ್ನಡಿಗರೇ ಆದ ಬಹುಭಾಷಾ ನಟ, ನಿರ್ದೇಶಕ, ಡ್ಯಾನ್ಸ್ ಕಿಂಗ್ ಪ್ರಭುದೇವ ಇಂದು ಜೀ ಕನ್ನಡ ವಾಹಿನಿಯ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋನಲ್ಲಿ ಕಾಣಿಸಿಕೊಳ್ಳಲಿದ್ದಾರೆ.ಪ್ರಭುದೇವ ಈ ಮೊದಲು ಜೀ ವಾಹಿನಿಯ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇದೀಗ ಡಿಕೆಡಿ ಶೋಗೆ ಬಂದಿದ್ದಾರೆ. ಅವರು ಪಾಲ್ಗೊಂಡ ಎಪಿಸೋಡ್ ನ ಪ್ರೋಮೋಗಳು ಈಗಾಗಲೇ ವೈರಲ್ ಆಗಿದೆ.ಡಿಕೆಡಿ ಶೋನಲ್ಲಿ ಸ್ಪರ್ಧಿಗಳಿಗೆ ಪ್ರೋತ್ಸಾಹ ಕೊಟ್ಟಿರುವುದಲ್ಲದೆ, ತಾವೇ ಸ್ವತಃ ಸ್ಟೆಪ್ಸ್