Photo Courtesy: Twitterಬೆಂಗಳೂರು: ಶಾಸಕನಾಗಿದ್ದುಕೊಂಡು ಬಿಗ್ ಬಾಸ್ ನಂತಹ ರಿಯಾಲಿಟಿ ಶೋಗೆ ಹೋಗಿದ್ದಕ್ಕೆ ಪ್ರದೀಪ್ ಈಶ್ವರ್ ಸಾಕಷ್ಟು ಟೀಕೆಗೊಳಗಾಗಿದ್ದರು.ಇದೀಗ ಮನೆಯಿಂದ ಹೊರಗೆ ಬಂದಿರುವ ಪ್ರದೀಪ್ ಈಶ್ವರ್ ಶೋಗೆ ಎಂಟ್ರಿ ಕೊಟ್ಟ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. ಜೊತೆಗೆ ತಮ್ಮ ಮತ್ತು ವಾಹಿನಿ ನಡುವೆ ನಡೆದಿದ್ದ ಒಪ್ಪಂದವನ್ನೂ ಬಹಿರಂಗಪಡಿಸಿದ್ದಾರೆ.ನಾನು ಬಿಗ್ ಬಾಸ್ ಮನೆಯೊಳಗಿದ್ದಿದ್ದು ಕೇವಲ 2 ಗಂಟೆ. ನನ್ನ ಮತ್ತು ವಾಹಿನಿ ನಡುವೆ ಒಪ್ಪಂದ ಆಗಿದ್ದೇ ಆ ರೀತಿ. ಅಲ್ಲಿ ಹೋಗಿ ಸ್ಪರ್ಧಿಗಳಿಗೆ