ಬೆಂಗಳೂರು: ದೀಪಾವಳಿಗೂ ಮೊದಲೇ ಕನ್ನಡದ ಎಂಟರ್ ಟೈನ್ ಮೆಂಟ್ ಚಾನೆಲ್ ಗಳು ಹಬ್ಬ ಮಾಡುತ್ತಿದೆ. ಈ ಶನಿವಾರ ಮತ್ತು ಭಾನುವಾರ ಕನ್ನಡದ ಪ್ರಮುಖ ಮೂರು ಚಾನೆಲ್ ಗಳು ಕಾರ್ಯಕ್ರಮ ನೀಡುವಲ್ಲಿ ಸ್ಪರ್ಧೆಗಿಳಿದಿವೆ.ಜೀ ಕನ್ನಡ ವಾಹಿನಿ ಎರಡೂ ದಿನ ಕುಟುಂಬ ಅವಾರ್ಡ್ ಕಾರ್ಯಕ್ರಮ ಪ್ರಸಾರ ಮಾಡಲಿದೆ. ಇದು ಸಂಜೆ 7 ಗಂಟೆಯಿಂದ ಪ್ರಸಾರವಾಗಲಿದೆ.ಸುವರ್ಣ ವಾಹಿನಿಯಲ್ಲಿ ಈ ವರ್ಷದ ಸೂಪರ್ ಹಿಟ್ ಚಿತ್ರ ಅನಂತನಾಗ್ ಅಭಿನಯದ ಗೋಧಿ ಬಣ್ಣ ಸಾಧಾರಣ ಮೈ ಕಟ್ಟು