ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಕಿರಿಕ್ ಪ್ರಥಮ್ ವಿರುದ್ಧ ಮನೆಯವರೆಲ್ಲಾ ತಿರುಗಿ ಬಿದ್ದಿದ್ದಾರೆ. ಸದಾ ತಮಾಷೆ ಮಾಡಿಕೊಂಡಿದ್ದ ನಿರಂಜನ್ ಗರಂ ಆದರು. ಮನೆಯ ಹೆಣ್ಣು ಮಕ್ಕಳೆಲ್ಲಾ ಆವಾಜ್ ಹಾಕಿದರು.ಅಂತೂ ಬಿಗ್ ಬಾಸ್ ಮನೆಯಲ್ಲಿ ಫುಲ್ ಎಂಟರ್ ಟೈನ್ ಮೆಂಟ್! ಎಲ್ಲದಕ್ಕೂ ಕಾರಣವಾಗಿದ್ದು ಲಕ್ಷುರಿ ಬಜೆಟ್ ಕೈ ತಪ್ಪಿ ಹೋಗಿದ್ದಕ್ಕೆ ಪ್ರಥಮ್ ಅರೆಬೆತ್ತಲೆ ಪ್ರತಿಭಟನೆ ಮಾಡ್ತೀನಿ ಎಂದಾಗ. ಆಗ ನಿಮ್ಮ ಚರಿತ್ರೆಯೆಲ್ಲಾ ನನಗೆ ಗೊತ್ತು ಎಂದು ಪ್ರಥಮ್ ನನ್ನು ನಿರಂಜನ್ ಕೆಣಕಿದಾಗ