ಬೆಂಗಳೂರು: ಕಲರ್ಸ್ ಕನ್ನಡ ಚಾನೆಲ್ ನಲ್ಲಿ ಜನಪ್ರಿಯವಾಗಿರುವ ಧಾರವಾಹಿ ರಾಧಾ ರಮಣ. ಕನ್ನಡ ಟೀಚರ್ ರಾಧಾ ಮಿಸ್ ಹಾಗೂ ಕಾಂಟ್ರಾಕ್ಟ್ ಗಂಡ ರಮಣ ಇದೀಗ ಆಸ್ಟ್ರೇಲಿಯಾಗೆ ಹಾರಲಿದ್ದಾರೆ! ಹೌದು. ಸಿನಿಮಾದವರಂತೆ ಧಾರವಾಹಿ ತಂಡಗಳೂ ವಿದೇಶಕ್ಕೆ ಹಾರಿ ಅಲ್ಲಿ ಚಿತ್ರೀಕರಣ ನಡೆಸುವುದು ಇದೇ ಹೊಸದೇನಲ್ಲ. ಈ ಮೊದಲು ಹಲವು ಧಾರವಾಹಿಗಳೂ ವಿದೇಶದಲ್ಲಿ ಚಿತ್ರೀಕರಣ ನಡೆಸಿದ್ದವು. ಅವರ ಸಾಲಿಗೆ ರಾಧಾ ರಮಣ ಧಾರವಾಹಿ ಸೇರಿಕೊಳ್ಳಲಿದೆ.ಧಾರವಾಹಿಯ ಕತೆಯ ಪ್ರಕಾರ ಮುಖ್ಯ ಪಾತ್ರಧಾರಿ ರಮಣ್