ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರವಾಹಿ ರಾಧಾ ರಮಣ ಇನ್ನು ಕೆಲವೇ ಕಂತುಗಳು ಮಾತ್ರ ಪ್ರಸಾರವಾಗಲಿದೆ.ರಾಧಾ ರಮಣ ಧಾರವಾಹಿ ಕೊನೆಯ ಹಂತದಲ್ಲಿದ್ದು, ಕೆಲವೇ ದಿನಗಳಲ್ಲಿ ಇದು ಮುಕ್ತಾಯವಾಗುತ್ತಿದೆ. ಅಕ್ಟೋಬರ್ ನಲ್ಲಿ ಬಿಗ್ ಬಾಸ್ ಆರಂಭವಾಗುತ್ತಿದ್ದು, ಈ ರಿಯಾಲಿಟಿ ಶೋಗೆ ಸಮಯ ಹೊಂದಿಸಿಕೊಳ್ಳಲು ರಾಧಾ ರಮಣ ಮುಕ್ತಾಯವಾಗುತ್ತಿದೆ. ಇತ್ತೀಚೆಗೆ ರಾಧಾ ಪಾತ್ರಧಾರಿ ಶ್ವೇತಾ ಬದಲಾದ ನಂತರ ಧಾರವಾಹಿ ಟಿಆರ್ ಪಿ ಕಡಿಮೆಯಾಗಿತ್ತು ಎನ್ನಲಾಗಿದೆ. ಈ ಕಾರಣಕ್ಕೆ ಇದನ್ನು ಕೊನೆಗೊಳಿಸಲಾಗುತ್ತಿದೆ.ಆದರೆ