ಮುಂಬೈ: ದೊಡ್ಡ ಮೊತ್ತದ ಹಣ ಸಿಗುತ್ತದೆ ಎಂಬ ಕಾರಣಕ್ಕೆ ಸಲ್ಮಾನ್ ಖಾನ್ ನಿರೂಪಕರಾಗಿರುವ ಹಿಂದಿ ಅವತರಣಿಕೆಯ ಬಿಗ್ ಬಾಸ್ 10 ನೇ ಸೀಸನ್ ನಲ್ಲಿ ಭಾಗವಹಿಸಲು ಒಪ್ಪಿಕೊಂಡೆ ಎಂದು ನಟ ರಾಹುಲ್ ದೇವ್ ಹೇಳಿಕೊಂಡಿದ್ದಾರೆ.ನನ್ನ ಮಗ ವಿದೇಶದಲ್ಲಿ ಓದುತ್ತಿದ್ದೇನೆ. ಅವನ ವಿದ್ಯಾಭ್ಯಾಸಕ್ಕೆ ಹಣ ಬೇಕಾಗಿತ್ತು. ಆಗ ಬಿಗ್ ಬಾಸ್ ನಿಂದ ದೊಡ್ಡ ಮೊತ್ತದ ಆಫರ್ ಬಂತು. ಹಾಗಾಗಿ ಅದನ್ನು ಒಪ್ಪಿಕೊಂಡೆ ಎಂದು ಈ ಖಳನಟ ಹೇಳಿಕೊಂಡಿದ್ದಾರೆ.ಅಂದ ಹಾಗೆ ರಾಹುಲ್ ಗೆ