ಬೆಂಗಳೂರು: ಕಳೆದ ವಾರ ರಾಜ್ಯ ಕಂಡ ಇಬ್ಬರು ಮಹಾನ್ ಪೊಲೀಸ್ ಅಧಿಕಾರಿಗಳ ಜೀವನಗಾಥೆಯನ್ನು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಹೇಳಲಾಗಿತ್ತು. ಈ ಎಪಿಸೋಡ್ ಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು.ಈ ವಾರ ಮತ್ತೆ ವೀಕೆಂಡ್ ವಿತ್ ರಮೇಶ್ ನಲ್ಲಿ ಸ್ಯಾಂಡಲ್ ವುಡ್ ಮತ್ತು ಸಾಹಿತ್ಯ ಲೋಕದ ಸಾಧಕರ ಸಮಾಗಮನವಾಗಿದೆ. ಈ ವಾರ ಸ್ಯಾಂಡಲ್ ವುಡ್ ನ ಯಶಸ್ವಿ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಮತ್ತು ಸಾಹಿತಿ ಚಂದ್ರಶೇಖರ ಕಂಬಾರರು ಸಾಧಕರ ಸೀಟ್