ಬೆಂಗಳೂರು: ಜೀ ಕನ್ನಡ ವಾಹಿನಿಯ ಜನಪ್ರಿಯ ಕಾರ್ಯಕ್ರಮ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಇಂದು ರಾತ್ರಿ ನಿರ್ದೇಶಕ, ನಟ ರಕ್ಷಿತ್ ಶೆಟ್ಟಿ ಭಾಗವಹಿಸಲಿದ್ದಾರೆ. ಉಳಿವರು ಕಂಡಂತೆ ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ವಿಶೇಷ ಛಾಪು ಮೂಡಿಸಿದ ರಕ್ಷಿತ್ ಶೆಟ್ಟಿ ಕಿರಿಕ್ ಪಾರ್ಟಿ ಮೂಲಕ ಯುವಕರನ್ನು ಹುಚ್ಚೆಬ್ಬಿಸಿದರು.ಇದೀಗ ರಮೇಶ್ ಕಾರ್ಯಕ್ರಮದಲ್ಲಿ ರಕ್ಷಿತ್ ಸಹವರ್ತಿಗಳು ಅವರ ಬಾಲ್ಯ ಕಿರಿಕ್ ಗಳ ಬಗ್ಗೆ ಬಿಚ್ಚಿಡಲಿದ್ದಾರೆ. ಅವರ ಗೆಳೆಯರು ರಕ್ಷಿತ್ ಶೆಟ್ಟಿ ಮಂಗನಾಟಗಳ ಬಗ್ಗೆ