2017ರಲ್ಲಿ ಕರುನಾಡ ವೀಕ್ಷಕರಿಗೆ ಸಂಪೂರ್ಣವಾಗಿ ಮನರಂಜನೆಯನ್ನು ನೀಡುವ ಉದ್ದೇಶದಿಂದ ಸ್ಟಾರ್ ಸುವರ್ಣ ವಾಹಿನಿಯ ಹೊಸವರ್ಷದ ಮೊದಲ ರಿಯಾಲಿಟಿ ಷೋ ಸೂಪರ್ ಜೋಡಿ ಸಿಜನ್ 2ನ್ನು ಇದೇ ಶನಿವಾರದಿಂದ ರಾತ್ರಿ 8ಕ್ಕೆ ವೀಕ್ಷಕರ ಮಡಲಿಗೆ ಹಾಕಲಿದೆ. ಈಗಾಲೇ ಸಾಕಷ್ಟು ರಿಯಾಲಿಟಿ ಷೋಗಳನ್ನು ನೀಡಿ ಜನಮನ ಗೆದ್ದಿರುವ ಸ್ಟಾರ್ ಸುವರ್ಣದ ಯಶಸ್ವಿಯ ರಿಯಾಲಿಟಿ ಷೋ ದಲ್ಲಿ ಸೂಪರ್ ಜೋಡಿಯೂ ಕೂಡಾ ಒಂದು. ಸೀಜನ್ ಒಂದರಲ್ಲಿ ಕಿರುತೆರೆ, ಹಿರಿತೆರೆ ಯ10 ಜೋಡಿಗಳು ವೀಕ್ಷಕರಿಗೆ