ಬೆಂಗಳೂರು: ಪುಟ್ಟಗೌರಿ ಮದುವೆ ಧಾರವಾಹಿ ಮೂಲಕ ಮನೆ ಮಾತಾಗಿದ್ದ ನಟಿ ರಂಜಿನಿ ರಾಘವನ್ ಬಳಿಕ ಸ್ಯಾಂಡಲ್ ವುಡ್ ನಲ್ಲಿ ಹಾರಿದ್ದರು. ಇದೀಗ ಮತ್ತೆ ರಂಜಿನಿ ಧಾರವಾಹಿಗೆ ಮರಳುತ್ತಿದ್ದಾರೆ.ಇದರ ನಡುವೆ ರಂಜಿನಿ ಧಾರವಾಹಿಯೊಂದಕ್ಕೆ ಸ್ಟ್ರಿಪ್ಟ್ ಬರೆಯುವ ಕೆಲಸ ಮಾಡಿದ್ದರು. ಅದಾದ ಬಳಿಕ ರಂಜಿನಿ ಮತ್ತೆ ಸಿನಿಮಾದಲ್ಲಿ ಬ್ಯುಸಿಯಾದರು.ಇದೀಗ ಕಲರ್ಸ್ ಕನ್ನಡದ ಹೊಸ ಧಾರವಾಹಿಯೊಂದಕ್ಕೆ ನಾಯಕಿಯಾಗುತ್ತಿದ್ದಾರೆ. ಈಗಾಗಲೇ ಜನಪ್ರಿಯವಾಗಿರುವ ಲಕ್ಷ್ಮೀ ಬಾರಮ್ಮಾ ಧಾರವಾಹಿ ತಂಡ ನಿರ್ಮಿಸುತ್ತಿರುವ ಮತ್ತೊಂದು ಹೊಸ ಧಾರವಾಹಿ ಕನ್ನಡತಿಯಲ್ಲಿ ರಂಜಿನಿ