ಬೆಂಗಳೂರು: ರ್ಯಾಪರ್ ಚಂದನ್ ಶೆಟ್ಟಿ ಯಾರಿಗೆ ಗೊತ್ತಿಲ್ಲ. ಇತ್ತೀಚೆಗೆ ತಮ್ಮ ರ್ಯಾಪ್ ಸಾಂಗ್ ಮೂಲಕ ರಾಜ್ಯ, ದೇಶದಲ್ಲೂ ಹೆಸರುವಾಸಿಯಾಗಿದ್ದಾರೆ. ಹೀಗಿರುವಾಗ ಚಂದನ್ ಶೆಟ್ಟಿ ಮದುವೆಯಾಗ ಬಯಸಿದ್ದಾರೆ. ಹೀಗಾಗಿ ಯಾರಿಗಾದರು ಮದುವೆಯಾಗುವ ಇಂಟರೆಸ್ಟ್ ಇದ್ದರೆ ಅವರನ್ನ ಸಂಪರ್ಕಿಸಬಹುದಂತೆ. ಅಯ್ಯೋ ಹೀಗಂತ ನಾವ್ ಹೇಳ್ತಿಲ್ಲ. ಖುದ್ದು ಚಂದನ್ ಶೆಟ್ಟಿಯೇ ಹೇಳಿಕೊಂಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಹೀಗೆ ಮಾತನಾಡುತ್ತಿರುವಾಗ ಮದುವೆ ಪ್ರಸ್ತಾಪವಾಗಿದೆ. ತಮಗೆ ಮದುವೆ ಆಗುವ ಆಸಕ್ತಿಯಿದೆ ಎಂದು ಸಂಖ್ಯಾಶಾಸ್ತ್ರಜ್ಞ ಜಯ ಶ್ರೀನಿವಾಸ್ ಬಳಿ