WDಬೆಂಗಳೂರು: ಬಿಗ್ ಬಾಸ್ ಸೀಸನ್ 9 ರಲ್ಲಿ ಸ್ನೇಹಿತರಾಗಿದ್ದ ರೂಪೇಶ್ ಶೆಟ್ಟಿ ಹಾಗೂ ಸಾನ್ಯಾ ಅಯ್ಯರ್ ನಡುವೆ ಸ್ನೇಹಕ್ಕೂ ಮೀರಿದ ಸಂಬಂಧವಿದೆ ಎಂಬುದು ಎಲ್ಲರ ಅನುಮಾನ.ಶೋನಲ್ಲೂ ಇಬ್ಬರೂ ಜೊತೆಯಾಗಿಯೇ ಇದ್ದರು. ಈ ಜೋಡಿಯನ್ನು ಸುದೀಪ್ ಕೂಡಾ ಕಾಲೆಳೆಯುತ್ತಲೇ ಇದ್ದರು. ಮನೆಯಿಂದ ಹೊರಬಂದ ಮೇಲೂ ಇಬ್ಬರೂ ಮೊದಲಿನಂತೇ ಜೊತೆಯಾಗಿಯೇ ಇದ್ದಾರೆ.ಈ ನಡುವೆ ಸಾನ್ಯಾ ಅಯ್ಯರ್ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಇತ್ತೀಚೆಗಿನ ಫೋಟೋ ಶೂಟ್ ನ ವಿಡಿಯೋ ಪ್ರಕಟಿಸಿದ್ದಾರೆ. ಈ ಫೋಟೋದಲ್ಲಿ ಸಾನ್ಯಾ