Photo Courtesy: Twitterಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 9 ರಲ್ಲಿ ರೂಪೇಶ್ ಶೆಟ್ಟಿ ವಿಜೇತರಾಗಿದ್ದಾರೆ. ಕರಾವಳಿ ಹುಡುಗ, ತುಳು ಸಿನಿಮಾ ನಟ ರೂಪೇಶ್ ಶೆಟ್ಟಿ ಬಿಗ್ ಬಾಸ್ ಟ್ರೋಫಿ ಒಲಿದಿದೆ.ಒಟಿಟಿ ಆವೃತ್ತಿಯ ವಿಜೇತರಾಗಿದ್ದ ರೂಪೇಶ್ ಇದೀಗ ಸೀಸನ್ 9 ರಲ್ಲೂ ವಿಜೇತರಾಗಿರುವುದು ವಿಶೇಷ. ನಿನ್ನೆ ನಡೆದ ಫೈನಲ್ ನಲ್ಲಿ ರೂಪೇಶ್ ಮತ್ತು ರಾಕೇಶ್ ಅಡಿಗ ಟಾಪ್ 2 ರಲ್ಲಿ ಉಳಿದುಕೊಂಡರು. ದೀಪಿಕಾ ದಾಸ್ ಮೂರನೇ ಮತ್ತು ರೂಪೇಶ್ ರಾಜಣ್ಣ