ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ಈ ಸೀಸನ್ ನಲ್ಲೂ ಒಂದು ಹಲ್ಲೆ ಪ್ರಕರಣ ನಡೆದಿದೆ. ಸೆಲೆಬ್ರಿಟಿಯಾಗಿ ಮನೆ ಪ್ರವೇಶಿಸಿದ್ದ ಕಿರಿಕ್ ಪಾರ್ಟಿ ನಾಯಕಿ ಸಂಯುಕ್ತಾ ಹೆಗಡೆ ಸಹ ಸ್ಪರ್ಧಿ ಸಮೀರ್ ಆಚಾರ್ಯ ಮೇಲೆ ಹಲ್ಲೆ ನಡೆಸಿದ್ದಾರೆ. ಡೈನಿಂಗ್ ಏರಿಯಾದಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಸಂಯುಕ್ತಾ ಸಿಟ್ಟಿನಿಂದ ಸಮೀರ್ ಆಚಾರ್ಯಗೆ ಕಪಾಳ ಮೋಕ್ಷ ಮಾಡಿದ್ದಾರೆ. ಆರಂಭದಿಂದಲೂ ಸಂಯುಕ್ತಾ ಆಚಾರ್ಯ ವೃತ್ತಿ ಬಗ್ಗೆ ಆಕ್ಷೇಪಾರ್ಹವಾಗಿ ಮಾತನಾಡುತ್ತಿದ್ದರು. ಅಷ್ಟೇ ಅಲ್ಲದೆ,