ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ನಟಿ ಸಂಯುಕ್ತಾ ಹೆಗಡೆ ಮತ್ತೊಂದು ರದ್ದಾಂತ ಮಾಡಿಕೊಂಡಿದ್ದಾರೆ. ಸಹ ಸ್ಪರ್ಧಿ ಸಮೀರ್ ಆಚಾರ್ಯ ಮೇಲೆ ಹಲ್ಲೆ ನಡೆಸುವ ಮೊದಲೇ ಮುಖ ಮೂತಿ ನೋಡದೇ ಹೊಡೀತೀನಿ ಎಂದು ಎಚ್ಚರಿಕೆ ಕೊಟ್ಟಿದ್ದರು! ಟಾಸ್ಕ್ ನಡೆಯುವಾಗ ಏನಾದರೂ, ಮೈ ಮೇಲೆ ಬೀಳೋದು, ಮೈ ಮುಟ್ಟೋದು ಮಾಡಿದ್ರೆ ಮುಖ ಮೂತಿ ನೋಡದೇ ಹೊಡೀತೀನಿ ಎಂದು ಸಂಯುಕ್ತಾ ತಮಾಷೆಯಾಗಿ ಹೇಳುತ್ತಿದ್ದರೆ, ಸಮೀರ್ ಆಚಾರ್ಯ ನಗುತ್ತಲೇ ಕೂತಿದ್ದರು.ವಿಪರ್ಯಾಸವೆಂದರೆ ಹಾಗೆ ಹೇಳಿದ ಕೆಲವೇ