ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ರಿಯಾಲಿಟಿ ಶೋ ಸರಿಗಮಪ ಲಾಕ್ ಡೌನ್ ನಿಂದಾಗಿ ಕಳೆದ ಕೆಲವಾರು ತಿಂಗಳಿನಿಂದ ಪ್ರಸಾರ ನಿಲ್ಲಿಸಿತ್ತು. ಇದೀಗ ಮತ್ತೆ ಪ್ರಸಾರ ಆರಂಭಿಸುತ್ತಿದೆ. ಇಂದನಿಂದ ಜೀ ವಾಹಿನಿಯಲ್ಲಿ ಸರಿಗಮಪ ಶೋ ಮರಳಿ ಆರಂಭವಾಗುತ್ತಿದೆ. ಈ ಮೊದಲು ಶನಿವಾರ ಮತ್ತು ಭಾನುವಾರ ಶೋ ಪ್ರಸಾರವಾಗುತ್ತಿತ್ತು.ಆದರೆ ಈಗ ಶನಿವಾರ ಧಾರವಾಹಿಗಳು ಪ್ರಸಾರವಾಗುತ್ತಿರುವುದರಿಂದ ಭಾನುವಾರ ಮಾತ್ರ ರಾತ್ರಿ 7.30 ಕ್ಕೆ ಆರಂಭವಾಗಲಿದೆ. ಈ ಮೂಲಕ ಆಂಕರ್ ಅನುಶ್ರೀ ಬಹಳ