ಬೆಂಗಳೂರು: ನೀವು ನೋಡುವ ಧಾರವಾಹಿಗಳಲ್ಲಿ ನಿಮ್ಮ ಮೆಚ್ಚಿನ ಪಾತ್ರಧಾರಿಗಳು ಒಂದೋ ಬ್ಯುಸಿನೆಸ್ ಐಕಾನ್ ಆಗಿರುತ್ತಾರೆ. ಇಲ್ಲವೇ ಶ್ರೀಮಂತ ಮನೆತನದ ಹುಡುಗರಾಗಿರುತ್ತಾರೆ. ನಾಯಕಿಗೆ ಮಾತ್ರವೇ ಕಷ್ಟವಿರುತ್ತದೆ. ಆದರೆ ಆಕೆಯನ್ನು ಶ್ರೀಮಂತ ಮನೆತನದ ನಾಯಕ ರಕ್ಷಿಸುತ್ತಾನೆ.ಇದು ಸೀರಿಯಲ್ ಲೋಕ. ಆದರೆ ಈ ಸೀರಿಯಲ್ ಕಲಾವಿದರ ನಿಜ ಜೀವನ ಹೀಗಿರುವುದಿಲ್ಲ. ಕಿರುತೆರೆ, ಹಿರಿತೆರೆಗಾಗಿ ಕೆಲಸ ಮಾಡುವ ಎಷ್ಟೋ ಕಾರ್ಮಿಕರು ಊಟಕ್ಕೂ ಪರದಾಡುತ್ತಿರುವ ಸುದ್ದಿ ಓದಿರುತ್ತೀರಿ. ಆದರೆ ಕಲಾವಿದರ ಪಾಡು ಇದಕ್ಕಿಂತ ಭಿನ್ನವಾಗಿಲ್ಲ.ನಿಮಗೆ ಗೊತ್ತಾ? ನಮ್ಮ