ಬೆಂಗಳೂರು: ಕಳೆದ ಬಾರಿ ಲಾಕ್ ಡೌನ್ ನಲ್ಲಿ ಸಾಕಷ್ಟು ಧಾರವಾಹಿಗಳು ಆರ್ಥಿಕ ಕುಸಿತದಿಂದ ಅರ್ಧಕ್ಕೇ ಸ್ಥಗಿತಗೊಂಡಿದ್ದವು. ಈ ಬಾರಿ ಮತ್ತೆ ಅದು ಸಣ್ಣ ಮಟ್ಟಿನಲ್ಲಿ ಪುನಾರವರ್ತನೆಯಾಗಲಿದೆ.ಈಗಾಗಲೇ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ನಿರ್ಮಾಪಕ, ನಿರ್ದೇಶಕ ರಾಮ್ ಜಿ ಅವರ ‘ರುಕ್ಕು’ ಧಾರವಾಹಿ ಅರ್ಧಕ್ಕೇ ಪ್ರಸಾರ ಕೊನೆಗೊಳಿಸುತ್ತಿದೆ. ಈ ವಾರ ಕೊನೆಯ ಸಂಚಿಕೆ ಪ್ರಸಾರವಾಗುತ್ತಿದೆ. ಈ ಮೂಲಕ ಈ ಬಾರಿಯ ಲಾಕ್ ಡೌನ್ ಹೊಡೆತದಿಂದಾಗಿ ಅರ್ಧಕ್ಕೇ ಪ್ರಸಾರ ನಿಲ್ಲಿಸುತ್ತಿರುವ ಮೊದಲ ಧಾರವಾಹಿ