ಬೆಂಗಳೂರು: ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನಿಂದ ಕೊನೆಗೂ ಮೊದಲ ಬಾರಿಗೆ ಪುರುಷ ಸ್ಪರ್ಧಿಯೊಬ್ಬರು ಎಲಿಮಿನೇಟ್ ಆಗಿದ್ದಾರೆ. ಹಿರಿಯ ನಟ ಶಂಕರ್ ಅಶ್ವತ್ಥ್ ಈ ವಾರ ಮನೆಯಿಂದ ಹೊರಬಂದ ಸ್ಪರ್ಧಿ. ಟಾಸ್ಕ್ ವಿಚಾರದಲ್ಲಿ ಹೆಚ್ಚು ಭಾಗಿಯಾಗದ ಕಾರಣಕ್ಕೆ ಶಂಕರ್ ಅಶ್ವತ್ಥ್ ಮೇಲೆ ಸಹಸ್ಪರ್ಧಿಗಳ ಅಸಮಾಧಾನವಿತ್ತು. ಅಲ್ಲದೆ, ಅವರಿಂದ ಹೆಚ್ಚು ಮನರಂಜನೆಯೂ ಸಿಗುತ್ತಿಲ್ಲ ಎಂದು ವೀಕ್ಷಕರೂ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರು.ಇದೆಲ್ಲದರ ನಡುವೆ ಈ ವಾರ ಅವರು ಮನೆಯಿಂದ ಹೊರಬಿದ್ದಿದ್ದಾರೆ. ಉಳಿದಂತೆ ಈ ವಾರ